ಜಿಯೋ ಕ್ರಿಕೆಟ್ ಆಫರ್
ಜಿಯೋ ಪ್ಲಾನ್‌ನಲ್ಲಿ ಬರಿ ₹100 ರೂಪಾಯಿಗೆ ಹಾಟ್‌ಸ್ಟಾರ್, ಓಟಿಟಿಗಳು ಫ್ರೀ ಫ್ರೀ ಫ್ರೀ!
By Navami
—
ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಗ್ರಾಹಕರಿಗೆ ಸದಾ ಹೊಸತನವನ್ನು ನೀಡುತ್ತಾ ಬಂದಿದೆ. ತನ್ನ ಕೈಗೆಟಕುವ ದರದ ಯೋಜನೆಗಳ ಮೂಲಕ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ಜಿಯೋ, ಇದೀಗ ಮತ್ತೊಂದು ಅದ್ಭುತ ಕೊಡುಗೆಯನ್ನು ...